Duration 16:00

Spoken English in Kannada ಇನ್ನೊಬ್ಬರ ಪರಿಚಯ ಹೇಳಿ am-are-is ಬಳಕೆ How to learn English in Kannada

818 watched
0
50
Published 6 Jul 2020

ವಿಡಿಯೊದಲ್ಲೇ ಪ್ರ್ಯಾಕ್ಟೀಸ್ ಮಾಡ್ತ ಮಾಡ್ತ ಇಂಗ್ಲೀಷ ಕಲಿಯುವ ಈ ಸರಣಿಯ ಪ್ರಸ್ತುತ ವಿಡಿಯೊದಲ್ಲಿ ನೀವು ಇನ್ನೊಬ್ಬರನ್ನು ಪರಿಚಯ ಮಾಡಿಕೊಡುವುದನ್ನು ಕಲಿಯುವಿರಿ. ಜೊತೆಗೆ to be ಕ್ರೀಯಾಪದದ ರೂಪಗಳಾದ am, are, is ಗಳ ಬಗ್ಗೆ ವಿಸ್ತಾರವಾಗಿ ಅರಿಯುವಿರಿ. In this video you learn introducing another person to a third person and learn the usage of "am,” “are,” and “is”. You also practice it with others in the video in a unique practice-oriented video class. Click here to subscribe this channel: /channel/UCNNabR8TbvUL54aeIIE2TGw ಈ ಸರಣಿಯ ಮೊದಲಿನ /ನಂತರದ ವಿಡಿಯೊಗಳು ಇಲ್ಲಿವೆ: (Earlier videos in the series) ಎಲ್ಲ ಪಾಠಗಳ ಪ್ಲೇಲಿಸ್ಟನ (ಗುಚ್ಛದ) ಲಿಂಕ್ / Link to playlist of all lessons: /playlist/PLa0IYidvuI6Cj_lwB7W_A-e0TLiVc0ltJ ಈ ವಿಡಿಯೊದಲ್ಲಿನ ಸಂಭಾಷಣೆಗಳ ಪೂರ್ಣಪಾಠ ಈ ಕೆಳಗಿನಂತಿದೆ: Dialog 1 ಮಾಲ್ತೇಶ್: ಹಲೊ ಶಶಿಧರ್‍ ಶಶಿಧರ್‍: ಹಾಯ್ ಮಾಲ್ತೇಶ. ಹೌ ಆರ್‍ ಯು? ಮಾಲ್ತೇಶ್: ಆಯ್ ಆ್ಯಮ್ ಫಾ಼ಯ್ನ. ಥ್ಯಾಂಕ್ ಯು. ಹೌ ಆರ್‍ ಯು? ಶಶಿಧರ್‍: ಆಯ್ ಆ್ಯಮ್ ಫಾ಼ಯ್ನ ಟೂ. ಥ್ಯಾಂಕ್ ಯು. ಮಾಲ್ತೇಶ್: ಬಾಯ್ ದ ವೇ, ದಿಸ್ ಈಸ್ ಮಾಯ್ ಬ್ರದರ್‍ ಶ್ರೀನಿವಾಸ. ಹಿ ಇಸ್ ಅ ಪಿಯುಸಿ ಸ್ಟುಡಂಟ್. ಶಶಿಧರ್‍: ಹಲೊ ಶ್ರೀನಿವಾಸ್. ನಾಯ್ಸ ಟು ಮೀಟ್ ಯೂ. ಶ್ರೀನಿವಾಸ: ನಾಯ್ಸ ಟು ಮೀಟ್ ಯು ಟೂ, ಶಶಿಧರ. ಮಾಲ್ತೇಶ್: ಶಶಿಧರ ಇಸ್ ಅ ಸ್ಟುಡಂಟ್ ಇನ್ ಹೊಸ್ಫೇಟ್. ಹಿ ಈಜ಼್ ಇನ್ ಟೆನ್ತ ಸ್ಟ್ಯಾಂಡರ್ಡ. ಶ್ರೀನಿವಾಸ: ದ್ಯಾಟ್ ಈಜ಼್ ಇಂಟ್ರಸ್ಟಿಂಗ್. ಮಾಲ್ತೇಶ್: ಲೆಟ್ ಅಸ್ ಮೀಟ್ ಅಗೇನ್ ಸೂನ್? ಶಶಿಧರ್‍: ಶ್ಯೂಅರ್‍. ಬಾಯ್. ಮಾಲ್ತೇಶ್: ಬಾಯ್. ಶಶಿಧರ್‍: ಬಾಯ್. Dialog 2 ರಾಗಿಣಿ: ಹಲೊ ಮೇಧಾ. ಮೇ: ಹಾಯ್ ರಾಗಿಣಿ. ಹೌ ಆರ್‍ ಯು? ರಾಗಿಣಿ: ಆಯ್ ಆ್ಯಮ್ ಫಾ಼ಯ್ನ. ಥ್ಯಾಂಕ್ ಯು. ಹೌ ಆರ್‍ ಯು? ಮೇಧಾ: ಆಯ್ ಆ್ಯಮ್ ಫಾ಼ಯ್ನ. ಥ್ಯಾಂಕ್ ಯು. ರಾಗಿಣಿ: ಬಾಯ್ ದ ವೇ, ದಿಸ್ ಈಸ್ ಮಾಯ್ ಹಸಬಂಡ್ ಗೋವಿಂದ್ ಬೆಳಗಾಂವಕರ್‍. ಹಿ ಇಸ್ ಆ್ಯನ್ ಇಂಗ್ಲೀಷ್ ಟೀಚರ್‍. ಮೇಧಾ: ನಾಯ್ಸ ಟು ಮೀಟ್ ಯೂ ಮಿಸ್ಟರ್‍ ಗೋವಿಂದ್. ಗೋವಿಂದ್: ನಾಯ್ಸ ಟು ಮೀಟ್ ಯು ಟೂ, ಮೇಧಾ. ರಾಗಿಣಿ: ಆ್ಯಂಡ್ ಮೇಧಾ ಇಸ್ ಅ ಸ್ಟುಡಂಟ್. ಶಿ ಈಜ಼್ ಲರ್ನಿಂಗ್ ಲಿಂಗ್ವಿಸ್ಟಿಕ್ಸ ಇನ್ ಡೆಲ್ಲಿ. ಗೋವಿಂದ್: ದ್ಯಾಟ್ ಈಜ಼್ ಇಂಟ್ರಸ್ಟಿಂಗ್. ಮೇಧಾ: ವಿ ವಿಲ್ ಮೀಟ್ ಅಗೇನ್ ಸೂನ್? ರಾಗಿಣಿ: ಶ್ಯೂಅರ್‍. ಬಾಯ್. ಗೋವಿಂದ್: ಬಾಯ್. ಮೇಧಾ: ಬಾಯ್. ಇತರ ವಿಡಿಯೊಪಾಠಗಳು: ಪಾಠ 1: ನಿಮ್ಮ ಹೆಸರು ಹೇಳುವುದನ್ನು ಕಲಿಯಲು ಈ ಲಿಂಕ್ ಕ್ಲಿಕ್ ಮಾಡಿ. Learn How to say your name. /watch/8i-p8zqWHbmWp ಪಾಠ 2: ನೀವು ಯಾವ ಊರಿನವರು ಎಂದು ಹೇಳುವುದನ್ನು ಮತ್ತು ಬೇರೆಯವರಿಗೆ ಈ ಕುರಿತ ಪ್ರಶ್ನೆ ಕೇಳುವುದನ್ನು ಕಲಿಯಲು ಈ ಲಿಂಕ್ ಕ್ಲಿಕ್ ಮಾಡಿ. Learn How to ask and answer Where do you come from? And where are you from? /watch/oPvWXGE0she0W ಪಾಠ 3: ನೀವು ಎಲ್ಲಿ ವಾಸವಾಗಿರುವಿರಿ ಎಂದು ಹೇಳಲು ಮತ್ತು ಬೇರೆಯವರಿಗೆ ಈ ಕುರಿತ ಪ್ರಶ್ನೆಕೇಳುವುದನ್ನು ಕಲಿಯಿರಿ. Learn how to ask and answer “Where do you stay?” /watch/4HO0qcdDqxMD0 ಪಾಠ 4: ನೀವು ಯಾವ ಭಾಷೆ ಮಾತಾಡ್ತೀರಿ ಅಂತ ಬೇರೆಯವರಿಗೆ ಹೇಳೊದು ಮತ್ತ ಬ್ಯಾರೆದವರಗೆ ಪ್ರಶ್ನೆ ಕೇಳೊದನ್ನ ಕಲಿಯಲು ಈ ಲಿಂಕ್ ಕ್ಲಿಕ್ ಮಾಡಿ.Learn to ask and answer: "Which languages do you speak?” /watch/QB10OEBYu9_Y0 ಪಾಠ 5: ನಿಮ್ಮ ಹವ್ಯಾಸಗಳೇನು? ಈ ಪ್ರಶ್ನೆ ಕೇಳುವುದನ್ನೂ, ಇದಕ್ಕೆ ಉತ್ತರಿಸುವುದನ್ನೂ ಕಲಿಯಿರಿ/What are your hobbies?: /watch/cpMJKwRV4iBVJ ಪಾಠ 6: ಇಂಗ್ಲೀಷ್ ಅಂಕಿಗಳನ್ನೂ, ವಯಸ್ಸು ಮತ್ತು ಮೊಬೈಲ್ ನಂಬರ್‍ಹೇಳುವುದನ್ನೂ, ಈ ಕುರಿತು ಬೇರೆಯವರನ್ನು ಕೇಳುವುದನ್ನು ಕಲಿಯಿರಿ:Learn English nubers, tell your mobile number. /watch/YBku9NsE-HsEu ಪಾಠ 7: ಸಂಪೂರ್ಣ ವ್ಯಕ್ತಿ ಪರಿಚಯ ಕಲಿಯಿರಿ: Introduce yourself. /watch/gtCNw4Ggmc-gN ಪಾಠ 8: ವಾಟ್ ಡು ಯು ಡು? What do you do? /watch/4Qsc4ZQKwViKc ಪಾಠ 9: (ಪ್ರಸ್ತುತ ವಿಡಿಯೊ): ನೀವು ಯಾವಾಗ / ಎಲ್ಲಿ ಹುಟ್ಟಿದಿರಿ? “When/Where were you born?” /watch/0g65o4Z7Rl575 ಪಾಠ 10: ಒಂದು ಪರಿಚಯಾತ್ಮಕ ಸಂಭಾಷಣೆಯಲ್ಲಿ ಭಾಗವಹಿಸುವುದನ್ನ ಕಲಿಯಿರಿ. Learn to take part in an introductory conversation /watch/8wm0uDojhvkj0 ಪಾಠ 11:(ಪ್ರಸ್ತುತ ವಿಡಿಯೊ): ಇನ್ನೊಬ್ಬರನ್ನು ಪರಿಚಯ ಮಾಡಿಕೊಡುವುದನ್ನು ಕಲಿಯಿರಿ. Learn to introduce another person. GrammarFocus: am, are and is. /watch/geTj8g-CMURCj ವಿಡಿಯೊ 12: ಇಂಗ್ಲೀಷ್ ಕಲಿಯಲು 10 ಸರಳ ಸೂತ್ರಗಳು. 10 easy steps to learn English. /watch/IkCx8MK93SB9x ವಿಡಿಯೊ 13: not ಪದಬಳಕೆ ಮತ್ತು to be ಕ್ರೀಯಾಪದದ ರೂಪಾಂತರ - ಇಂಗ್ಲೀಷ್ ಇಂಗ್ಲೀಷ್ ಕಲಿಕೆಯ ಮೂಲಮಂತ್ರ /watch/IkCx8MK93SB9x ವಿಡಿಯೊ 14: it/this, that, these, those ಬಳಕೆ /watch/wZngwMp2xNu2g ವಿಡಿಯೊ 15 (ಪ್ರಸ್ತುತ ವಿಡಿಯೊ): in, in front of, on, under, next to, between ಮೂಲಕ ವಸ್ತು ಅಥವಾ ವಸ್ತುಗಳು ಎಲ್ಲಿವೆ ಎಂದು ಹೇಳಲು ಕಲಿಯಿರಿ /watch/UcuhAGu-aHA-h #LearnEnglishThroughKannada #SpokenEnglish #ಇಂಗ್ಲೀಷ್‌‌ಕಲಿಯುವುದುಹೇಗೆ?

Category

Show more

Comments - 6